ಸೋಮವಾರ, ಜೂನ್ 15, 2009

ಪ್ರಶ್ನೋತ್ತರ ಮಾಲಿಕೆ - ೩

೧. ಕನ್ನಡ ಸಾಹಿತ್ಯದ ಕೊಡುಗೆಗೆ 1998 ರಲ್ಲಿ ಜ್ಞಾನಪೀಠ ಪ್ರಶಸ್ತಿಯನ್ನು ಯಾರು ಸ್ವೀಕರಿಸಿದರು?
ಉತ್ತರ: ಗಿರೀಶ್ ಕಾರ್ನಾಡ್
೨. "ಕಾಕನಕೋಟೆ" ಇದರ ಕರ್ತೃ?
ಉತ್ತರ: ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್
೩. ಚುನಾವಣೆ ಗುರುತಿನ ಚೀಟಿ ಬಳಸಿದ ಭಾರತದ ಮೊದಲ ರಾಜ್ಯ ಯಾವುದು?
ಉತ್ತರ: ಹರಿಯಾಣ
೪. "ತ್ರಿವಿಕ್ರಮರ ಆಕಾಶಗುಂಟೆ" ಎಂಬ ಕವನ ಸಂಕಲನವನ್ನು ಬರೆದವರು?
ಉತ್ತರ: ಡಾ.ವಿ.ಕೃ.ಗೋಕಾಕ್‌
೫."ಸೂಳೆ ಸನ್ಯಾಸಿ" ನಾಟಕ ರಚಿಸಿದ ನಾಟಕಕಾರ ಯಾರು?
ಉತ್ತರ: ಕೆ.ವಿ.ಸುಬ್ಬಣ್ಣ
೬. ಕೆ.ವಿ. ಸುಬ್ಬಣ್ಣರವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದು ಕೊಟ್ಟ ಕೃತಿ ಯಾವುದು?
ಉತ್ತರ: ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು
೭. "ತಮಿಳು ತಲೆಗಳ ನಡುವೆ" ಯನ್ನು ಬರೆದವರು?
ಉತ್ತರ: ಬಿ. ಜಿ. ಎಲ್. ಸ್ವಾಮಿ
೮. "ಸಂಜೆ ಐದರ ಮಳೆ " ಕವನ ಸಂಕಲನವನ್ನು ಬರೆದವರು?
ಉತ್ತರ: ಕೆ.ಎಸ್.ನಿಸಾರ್ ಅಹಮದ್

ಕಾಮೆಂಟ್‌ಗಳಿಲ್ಲ: