ಶನಿವಾರ, ನವೆಂಬರ್ 1, 2008

ಕನಸು - ನನ್ನ ಕವನ

ಕನಸು
ಕನಸಲ್ಲಿ ಬರುವವಳು
ಸದಾ ನನ್ನ ಕಾಡುತಿಹಳು
ಪ್ರೀತಿಯ ಕೊಟ್ಟವಳು
ಹೃದಯದಿ ನೆಲೆಸಿಹಳು
*********************
ನನ್ನವಳು ನನಗೆಲ್ಲಾ
ಪ್ರೀತಿಯ ತೊರೆದಿಲ್ಲ
ನೆನಪನ್ನು ಮರೆತಿಲ್ಲ
ಕನಸ್ಸಾಗಿ ಉಳಿದಳಲ್ಲ
**********************
ನನ್ನ ಮೇಲೆ ತೋರದಿರು ಕೋಪ
ಸಹಿಸಲಾರೇ ಅದರ ತಾಪ
ಬಿಟ್ಟುಬಿಡು ಈ ನಿನ್ನ ಮುಂಗೋಪ
ಮಾಡುತ್ತಿರುವೇ ಸದಾ ನಿನ್ನದೇ ಜಪ
**ಮಾ.ಕೃ.ಮಂಜು**

1 ಕಾಮೆಂಟ್‌:

hariharapurasridhar ಹೇಳಿದರು...

ಚೆನ್ನಾಗಿ ಬರೀತೀರಿ, ಕನಸ್ಸು ಅಲ್ಲ-ಕನಸು
ಮುಂದುವರೆಸಿ,ಆಗ್ಗಾಗ್ಗೆ ನೋಡ್ತಾ ಇರ್ತೀನಿ.